ಮಹಾರಾಷ್ಟ್ರದ ಮಾಲ್ವಣ್ ತಾಲೂಕಿನಲ್ಲಿ - ಭಾರತದೆಲ್ಲಡೆಯಂತೆ ಇಲ್ಲಿಯೂ ಮೀನುಗಳನ್ನು ಖರೀದಿಸುವುದು, ಒಣಗಿಸುವುದು, ಸಾಗಿಸುವುದು ಮತ್ತು ಸಂಗ್ರಹಿಸುವುದು, ಕತ್ತರಿಸುವುದು ಹಾಗೂ ಮಾರಾಟ ಮಾಡುವುದು ಮುಂತಾದ ಮೀನುಗಳ ವ್ಯವಹಾರಗಳಲ್ಲಿ ಮಹಿಳೆಯರೇ ಕೇಂದ್ರವಾಗಿದ್ದಾರೆ, ಆದರೆ ಅವರಿಗೆ ಮೀನುಗಾರರಿಗೆ ಸಿಗುವ ಸಬ್ಸಿಡಿಗಳು ಸಿಗುತ್ತಿಲ್ಲ