ಬಸ್ತಾರ್-ಬಿದಿರಿನ-ಗನ್-ಬಳಸಿ-ದೇವರಿಗೆ-ನಮಸ್ಕಾರ

Bastar, Chhattisgarh

Nov 29, 2022

ಬಸ್ತಾರ್: ಬಿದಿರಿನ 'ಗನ್' ಬಳಸಿ ದೇವರಿಗೆ ನಮಸ್ಕಾರ

ಛತ್ತೀಸ್ ಗಢದ ವಾರ್ಷಿಕ ಗೊಂಚಾ ಉತ್ಸವದಲ್ಲಿ, ಸ್ಥಳೀಯ ಆದಿವಾಸಿ ಸಮುದಾಯಗಳು ದೇವರಿಗೆ ವಿಶಿಷ್ಟ ರೀತಿಯಲ್ಲಿ ನಮಸ್ಕರಿಸುತ್ತವೆ

Want to republish this article? Please write to [email protected] with a cc to [email protected]

Author

Thamir Kashyap

ತಮೀರ್ ಕಶ್ಯಪ್ ಛತ್ತೀಸಗಡ ಮೂಲದ ವರದಿಗಾರ, ಸಾಕ್ಷ್ಯಚಿತ್ರ ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ಮಾಪಕ. ಅವರು ರಾಜ್ ಮುರಿಯಾ ಆದಿವಾಸಿ ಸಮುದಾಯಕ್ಕೆ ಸೇರಿದವರಾಗಿದ್ದು, ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಷನ್‌ ಮೂಲಕ ರೇಡಿಯೋ ಮತ್ತು ಟಿವಿ ಜರ್ನಲಿಸಂನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ.

Photographs

Vijaya Laxmi Thakur

ವಿಜಯ ಲಕ್ಷ್ಮಿ ಠಾಕೂರ್ ಛತ್ತೀಸಗಡ ಮೂಲದ ಛಾಯಾಗ್ರಾಹಕಿ.

Editor

Priti David

ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.