ಮಹಾರಾಷ್ಟ್ರದ ಮಥುರಾ ಬಾರ್ಡೆ ಮತ್ತು ನಾರಾಯಣ್ ಗಾಯಕ್‌ವಾಡ್ ಅವರಂತಹ ರೈತರು ತಮ್ಮ ಹೊಲ ಗದ್ದೆಗಳನ್ನು ತೊರೆದು ಐದು ದಿನಗಳ ಪ್ರಯಾಣಕ್ಕಾಗಿ ತಮ್ಮ ವೇತನವನ್ನು ಬಿಟ್ಟುಕೊಟ್ಟರು ಮತ್ತು ಶಹಜಹಾನ್ಪುರದಲ್ಲಿ ಸೇರಿರುವ ತಮ್ಮ ಉತ್ತರದ ಸಹವರ್ತಿಗಳೊಂದಿಗೆ ಜೊತೆಯಾಗಿ ಅವರೊಂದಿಗೆ ತಾವೂ ಇರುವುದಾಗಿ ಬೆಂಬಲ ವ್ಯಕ್ತಪಡಿಸಿದರು
2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.