'ನನಗೆ ಬಹಳ ರಕ್ತ ಸುರಿದು ಹೋಗುತ್ತಿದೆಯೆಂದು ಜನರು ತಿಳಿಸಿದರು ...'
ನವೆಂಬರ್ 27ರಂದು ಪಂಜಾಬ್‌ನ ತನ್ನ ಹಳ್ಳಿಯಿಂದ ಸಿಂಗುಗೆ ಆಗಮಿಸಿದ ದಿನ, 70 ವರ್ಷದ ಸರ್ದಾರ್ ಸಂತೋಖ್ ಸಿಂಗ್ ಅಶ್ರುವಾಯು ಶೆಲ್‌ನ ದಾಳಿಗೆ ಒಳಗಾಗಿದ್ದಾರೆ - ಗಾಯದ ಹೊರತಾಗಿಯೂ, ಅವರು ಪ್ರತಿಭಟನಾ ಸ್ಥಳದಲ್ಲಿ ಸ್ಥಿರವಾಗಿ ನಿಂತಿದ್ದಾರೆ