ದಾಲ್ ಲೇಕ್ ಮೊಹಲ್ಲಾಗಳಲ್ಲಿ ಮರೀಚಿಕೆಯಾಗಿರುವ ವೈದ್ಯಕೀಯ ನೆರವು
ದಾಲ್ ಸರೋವರದ ದ್ವೀಪಗಳಲ್ಲಿ ವಾಸಿಸುವ ಅನೇಕರು ರೈತರು ಹಾಗೂ ಕೂಲಿಕಾರರು. ಪ್ರವಾಸೋದ್ಯಮದಲ್ಲಿ ತೊಡಗಿದವರೂ ಸಾಕಷ್ಟು ಜನರಿದ್ದಾರೆ. ಸಾಮಾನ್ಯವಾಗಿ, ಸದಾ ಬಾಗಿಲು ಜಡಿದಿರುವ ಇಲ್ಲಿನ ಏಕೈಕ ಪ್ರಾಥಮಿಕ ಆರೋಗ್ಯ ಕೇಂದ್ರದಿಂದಾಗಿ, ‘ವೈದ್ಯರ’ಪಾತ್ರವನ್ನೂ ನಿರ್ವಹಿಸುವ ಸ್ಥಳೀಯ ಔಷಧ ವ್ಯಾಪಾರಿಗಳನ್ನೇ ಅವಲಂಬಿಸುವುದು ಇವರಿಗೆ ಅನಿವಾರ್ಯವೆನಿಸಿದೆ
ಆದಿಲ್ ರಶೀದ್ ಕಾಶ್ಮೀರ ಶ್ರೀನಗರ ಮೂಲದ ಸ್ವತಂತ್ರ ಪತ್ರಕರ್ತರಾಗಿದ್ದು ಈ ಹಿಂದೆ ದೆಹಲಿಯ ‘ಔಟ್‌ಲುಕ್’ ಪತ್ರಿಕೆಯೊಂದಿಗೆ ಕೆಲಸ ಮಾಡಿದ್ದಾರೆ.
See more stories
Translator
Shailaja G. P.
ಕನ್ನಡ ಭಾಷೆ, ಸಾಹಿತ್ಯ ಹಾಗೂ ಅನುವಾದಗಳಲ್ಲಿ ಆಸಕ್ತರಾಗಿರುವ ಶೈಲಜ, ಖಾಲೆದ್ ಹೊಸೇನಿ ಅವರ ‘ದ ಕೈಟ್ ರನ್ನರ್’ಹಾಗೂ ಫ್ರಾನ್ಸಿಸ್ ಬುಖನನ್ ಅವರ ‘ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದ ಕಂಟ್ರೀಸ್ ಆಫ್ ಮೈಸೂರ್ ಕೆನರ ಅಂಡ್ ಮಲಬಾರ್’ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಸ್ತ್ರೀ ಸಬಲೀಕರಣ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಇವರ ಕೆಲವು ಲೇಖನಗಳು ಪ್ರಕಟಗೊಂಡಿವೆ. ವೈಚಾರಿಕ ಸಂಸ್ಥೆಗಳಾದ ಫೆಮ್ ಹ್ಯಾಕ್, ಪಾಯಿಂಟ್ ಆಫ್ ವ್ಯೂ ಹಾಗೂ ಹೆಲ್ಪೇಜ್ ಇಂಡಿಯ, ನ್ಯಾಷನಲ್ ಫೆಡರೇಷನ್ ಆಫ್ ದ ಬ್ಲೈಂಡ್ ಎಂಬ ಸ್ವಯಂ ಸೇವಾ ಸಂಸ್ಥೆಗಳಲ್ಲಿನ ಕನ್ನಡಾನುವಾದಗಳನ್ನು ಸಹ ಇವರು ನಿರ್ವಹಿಸುತ್ತಿದ್ದಾರೆ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.