ದಾರಕವಾಡಿ-ವೇಗವಾಗಿ-ಹರಡುತ್ತಿರುವ-ಬಸವನಹುಳುಗಳು

Pune, Maharashtra

May 28, 2023

ದಾರಕವಾಡಿ: ವೇಗವಾಗಿ ಹರಡುತ್ತಿರುವ ಬಸವನಹುಳುಗಳು

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಚಸ್ಕಾಮನ್ ಅಣೆಕಟ್ಟಿನ ಬಳಿಯ ರೈತರು ತಮ್ಮ ಆಹಾರ ಬೆಳೆಗಳು ಮತ್ತು ಹಣ್ಣಿನ ಮರಗಳಿಗೆ ದಾಳಿಯೆಸಗುತ್ತಿರುವ ದೈತ್ಯ ಆಫ್ರಿಕನ್ ಬಸವನಹುಳುಗಳ ವಾರ್ಷಿಕ ಆಕ್ರಮಣದೊಂದಿಗೆ ಹೋರಾಡುತ್ತಿದ್ದಾರೆ

Student Reporter

Devanshi Parekh

Want to republish this article? Please write to [email protected] with a cc to [email protected]

Student Reporter

Devanshi Parekh

ದೇವಾಂಶಿ ಪಾರೇಖ್ ಇತ್ತೀಚೆಗೆ ಫ್ಲೇಮ್ ವಿಶ್ವವಿದ್ಯಾಲಯದಿಂದ ಪದವೀಧರರಾಗಿದ್ದು, ಡಿಸೆಂಬರ್ 2022ರಿಂದ ಫೆಬ್ರವರಿ 2023ರವರೆಗೆ ಪರಿಯಲ್ಲಿ ತರಬೇತಿ ಪಡೆದಿದ್ದಾರೆ.

Editor

Sanviti Iyer

ಸಾನ್ವಿತಿ ಅಯ್ಯರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಕಂಟೆಂಟ್‌ ಸಂಯೋಜಕಿ. ಅವರು ಗ್ರಾಮೀಣ ಭಾರತದ ಸಮಸ್ಯೆಗಳನ್ನು ದಾಖಲಿಸಲು ಮತ್ತು ವರದಿ ಮಾಡುವ ವಿದ್ಯಾರ್ಥಿಗಳಿಗೆ ನೆರವು ನೀಡುವ ಕೆಲಸ ಮಾಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.