ತುಳಜಾಪುರದ-ಪುರೋಹಿತರ-ವ್ಯಥೆ

Osmanabad , Maharashtra

Feb 10, 2022

ತುಳಜಾಪುರದ ಪುರೋಹಿತರ ವ್ಯಥೆ

ಕೊರೊನಾ ಮಹಾಮಾರಿಯ ಕಾರಣದಿಂದಾಗಿ ತುಳಜಾ ಭವಾನಿ ದೇವಸ್ಥಾನವನ್ನು ಮುಚ್ಚಿದ್ದರಿಂದ, ಉಸ್ಮಾನಾಬಾದ್‌ನ ತುಳಜಾಪುರ ನಗರದಲ್ಲಿನ ಅನೇಕ ಜನರ ಬದುಕು ಹಾನಿಗೊಳಗಾಗಿದೆ. ಆದರೆ, ಭಕ್ತರು ಸುರಕ್ಷಿತವಾಗಿ ದೇವಸ್ಥಾನಗಳಿಗೆ ಮರಳುವವರೆಗೆ ಕಾಯಲು ಅಲ್ಲಿನ ಅರ್ಚಕರು ಮತ್ತು ನಿವಾಸಿಗಳು ಸಿದ್ಧರಿದ್ದಾರೆ

Translator

Srinath Ranya

Want to republish this article? Please write to [email protected] with a cc to [email protected]

Author

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Translator

Srinath Ranya

ಶ್ರೀನಾಥ್ ರಣ್ಯ ಯೂನಿವರ್ಸಿಟೀ ಆಫ್ ಕ್ಯಾಲಿಫೋರ್ನಿಯ, ಬರ್ಕಲಿಯಲ್ಲಿ ನ್ಯಾನೋವಸ್ತುಗಳ ಗುಣಲಕ್ಷಣಗಳನ್ನು ಸಂಶೋಧಿಸುತ್ತಿದ್ದಾರೆ. ಕ್ರಿಕೆಟ್, ಬರಹ, ಅನುವಾದ, ಮತ್ತು ಸಾಮಾಜಿಕ ಹಾಗು ಸಾಂಸ್ಕೃತಿಕ ಚರ್ಚೆಗಳನ್ನು ಇಷ್ಟಪಡುತಾರೆ.