ಕೆಟ್ಟು ನಿಂತಿರುವ ಚಾಲಕ ಅಬ್ದುಲ್ ರೆಹಮಾನ್ ಬದುಕಿನ ಬಂಡಿ
ದಶಕಗಳ ಕಾಲ ಮುಂಬೈ ಮತ್ತು ವಿದೇಶಗಳಲ್ಲಿ ಟ್ಯಾಕ್ಸಿ ಮತ್ತು ಬುಲ್ಡೋಜರ್‌ಗಳನ್ನು ಓಡಿಸುತ್ತಿದ್ದ ಅಬ್ದುಲ್ ರೆಹಮಾನ್ ಈಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಮತ್ತು ಅವರ ಕುಟುಂಬವು ನಿರಂತರ ಆಸ್ಪತ್ರೆ ಭೇಟಿಗಳು ಮತ್ತು ಖರ್ಚಿನ ನಡುವೆ ಸಿಲುಕಿ ಪರದಾಡುತ್ತಿದ್ದಾರೆ. ಭಯ ಮತ್ತು ಭರವಸೆ ಅವರ ಬದುಕಿನಲ್ಲಿ ಕಣ್ಣಾಮುಚ್ಚಾಲೆಯಾಡುತ್ತಿವೆ