ʼ ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು ' ಸಂಪೂರ್ಣ ಡಿಜಿಟೈಸ್ಡ್ ಮತ್ತು ಕ್ಯುರೇಟೆಡ್ ಆನ್‌ಲೈನ್ ಫೋಟೋ ಪ್ರದರ್ಶನವಾಗಿದೆ. ವೀಡಿಯೊ ಮೂಲಕ ಈ ದೃಶ್ಯ ಪ್ರಯಾಣದ ಸಮಯದಲ್ಲಿ, ಓದುಗರು ಮತ್ತು ವೀಕ್ಷಕರು ಮೂಲ ಚಿತ್ರಗಳು ಮತ್ತು ಅದರ ಕೆಳಗಿನ ಪಠ್ಯವನ್ನು ಒಳಗೊಂಡಂತೆ ಸಂಪೂರ್ಣ ಭೌತಿಕ ಪ್ರದರ್ಶನವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಈ ಎಲ್ಲಾ ಚಿತ್ರಗಳನ್ನು ಪಿ ಸಾಯಿನಾಥ್ ಅವರು 1993ರಿಂದ 2002ರವರೆಗೆ ಭಾರತದ ಹತ್ತು ರಾಜ್ಯಗಳಲ್ಲಿ ಸುತ್ತಾಡಿದರು. ಈ ಫೋಟೋಗಳು ಆರ್ಥಿಕ ಸುಧಾರಣೆಯ ಮೊದಲ ದಶಕದಿಂದ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಾರಂಭವಾಗುವ ಎರಡು ವರ್ಷಗಳ ಹಿಂದಿನವು.

ಅನುವಾದ: ಶಂಕರ. ಎನ್. ಕೆಂಚನೂರು

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought'.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected]

Other stories by Shankar N. Kenchanuru