ಪಾರ್ವತಿ ದೇವಿಯ ಬೆರಳುಗಳು ಕುಷ್ಠರೋಗದಿಂದಾಗಿ ಜರ್ಝರಿತಗೊಂಡಿವೆ. ಹೀಗಾಗಿ ತ್ಯಾಜ್ಯ ವಿಲೇವಾರಿಯ ವೃತ್ತಿಯಲ್ಲಿರುವ ಲಕ್ನೋದ ಈ ಕಾರ್ಮಿಕ ಮಹಿಳೆ ಮತ್ತು ಈಕೆಯದ್ದೇ ಸ್ಥಿತಿಯಲ್ಲಿರುವ ಅದೆಷ್ಟೋ ಮಂದಿ ಆಧಾರ್ ಕಾರ್ಡಿನ ಸೌಲಭ್ಯದಿಂದ ವಂಚಿತರಾಗಿದ್ದಾರೆ. ವಿಪರ್ಯಾಸವೆಂದರೆ ಇದರಿಂದಾಗಿ ವಿಕಲಚೇತನರಿಗೆ ಸಿಗಬೇಕಾಗಿರುವ ಪಿಂಚಣಿ ಮತ್ತು ಪಡಿತರ ಸೌಲಭ್ಯಗಳಿಂದಲೂ ಈ ನತದೃಷ್ಟರು ವಂಚಿತರಾಗಿ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ
ಲಕ್ನೋದ ನಿವಾಸಿಯಾಗಿರುವ ಪೂಜಾ ಅವಸ್ಥಿ ಫ್ರೀಲಾನ್ಸ್ ಮುದ್ರಣ ಮತ್ತು ಆನ್ಲೈನ್ ಪತ್ರಕರ್ತರಾಗಿರುವುದಲ್ಲದೆ ಫೋಟೋಗ್ರಫಿಯ ಬಗ್ಗೆಯೂ ಆಸಕ್ತಿಯುಳ್ಳವರು. ಯೋಗ, ಪ್ರವಾಸ ಮತ್ತು ಕರಕುಶಲ ವಸ್ತುಗಳು ಅವರ ಇತರ ಆಸಕ್ತಿಯ ಕ್ಷೇತ್ರಗಳು.
Translator
Prasad Naik
ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು prasad1302@gmail.com ಇ-ಮೈಲ್ ಮೂಲಕ ಸಂಪರ್ಕಿಸಬಹುದು.