ಉತ್ತರ ಪ್ರದೇಶ: 'ಏನೂ ಮಾಡಲು ಸಾಧ್ಯವಿಲ್ಲ, ಕರ್ತವ್ಯ ಕ್ಕೆ ಹಾಜರಾಗಲೇಬೇಕುʼ
ಪಂಚಾಯತ್ ಚುನಾವಣೆಯ ಸಮಯದಲ್ಲಿ ಕಡ್ಡಾಯ ಕರ್ತವ್ಯದಲ್ಲಿದ್ದ ಉತ್ತರ ಪ್ರದೇಶದ ಶಿಕ್ಷಕರ ನಡುವೆ ಹೆಚ್ಚುತ್ತಿರುವ ಕೋವಿಡ್-19 ಸಾವಿನ ಸಂಖ್ಯೆ ಉತ್ತರ ಪ್ರದೇಶದ ಶಿಕ್ಷಕರ ಶೋಷಣೆಯ ಮೂಲವಾಗಿರುವ 'ಶಿಕ್ಷಾ ಮಿತ್ರ' ವ್ಯವಸ್ಥೆಯತ್ತಲೂ ಗಮನ ಸೆಳೆಯುತ್ತದೆ. ಪ್ರಾಣ ಕಳೆದುಕೊಂಡ ಮೂವರು 'ಮಿತ್ರರನ್ನು' ಪರಿ ಮಾತನಾಡಿಸಿದೆ