ಇತರರಿಂದ-ಸಾಧ್ಯವಿಲ್ಲದ್ದನ್ನು-ಅಂಬೇಡ್ಕರ್‌-ಸಾಧಿಸಿ-ತೋರಿಸಿದರು

Mumbai city, Maharashtra

Apr 05, 2021

'ಇತರರಿಂದ ಸಾಧ್ಯವಿಲ್ಲದ್ದನ್ನು ಅಂಬೇಡ್ಕರ್‌ ಸಾಧಿಸಿ ತೋರಿಸಿದರು'

ಪ್ರತಿ ವರ್ಷ ಡಿಸೆಂಬರ್ 6, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು, ಗ್ರಾಮೀಣ ಭಾರತದ ಲಕ್ಷಾಂತರ ಬಡ ಜನರನ್ನು ಮುಂಬೈಯ ದಾದರಿನಲ್ಲಿರುವ ಚೈತ್ಯಭೂಮಿ ತನ್ನೆಡೆಗೆ ಸೆಳೆಯುತ್ತದೆ. ಶೋಷಣೆ ಮತ್ತು ತುಳಿತಕ್ಕೊಳಗಾದ ಜನರು ಇಲ್ಲಿ ಸಾಗರದಂತೆ ಒಂದೆಡೆ ಸೇರಿ ಅವರಿಗೆ ಗೌರವ ಸಲ್ಲಿಸಿ ಮತ್ತು ಸ್ವಾಭಿಮಾನವನ್ನು ಗಳಿಸುತ್ತಾರೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Sharmila Joshi

ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.