ಅಲೆಮಾರಿ-ಸಮುದಾಯಗಳ-ಕಥನ-ಹಸಿವು-ನಿರುದ್ಯೋಗ-ಮತ್ತು-ಕೊರೊನಾ-ಮಹಾಮಾರಿ

Beed, Maharashtra

Feb 07, 2022

ಅಲೆಮಾರಿ ಸಮುದಾಯಗಳ ಕಥನ: ಹಸಿವು, ನಿರುದ್ಯೋಗ ಮತ್ತು ಕೊರೊನಾ ಮಹಾಮಾರಿ

ಕೊರೊನಾ ಲಾಕ್‌ಡೌನ್ ವೇಳೆ ಮಹಾರಾಷ್ಟ್ರದ ಮಸಣಜೋಗಿ ಮತ್ತು ಪಾರ್ಧಿ ಅಲೆಮಾರಿ ಸಮುದಾಯಗಳ ಆದಾಯದ ಕುಸಿತದಿಂದಾಗಿ ಆಹಾರ ಕುಂಠಿತಗೊಂಡಿದೆ.ಈಗ ರೇಷನ್ ಕಾರ್ಡ್ ಗಳಿಲ್ಲದೆ, ಅವರು ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನು ಸಹ ಪಡೆಯಲು ಸಾಧ್ಯವಿಲ್ಲ

Author

Jyoti

Translator

N. Manjunath

Want to republish this article? Please write to zahra@ruralindiaonline.org with a cc to namita@ruralindiaonline.org

Author

Jyoti

ಜ್ಯೋತಿ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಹಿರಿಯ ವರದಿಗಾರರು; ಅವರು ಈ ಹಿಂದೆ ‘ಮಿ ಮರಾಠಿ’ ಮತ್ತು ‘ಮಹಾರಾಷ್ಟ್ರ1’ನಂತಹ ಸುದ್ದಿ ವಾಹಿನಿಗಳೊಂದಿಗೆ ಕೆಲಸ ಮಾಡಿದ್ದಾರೆ.

Translator

N. Manjunath