ಅಪಾಯದ ಕೆಂಪುಗೆರೆಯ ಸನಿಹದಲ್ಲಿರುವ ಚಿತ್ತೂರಿನ ಟೊಮೆಟೊ ಬೆಳೆಗಾರರು
ಬರ, ಸದಾ ಏರಿಳಿಕೆಯಾಗುವ ದರ ಮತ್ತು ಅಧಿಕ ಮಳೆ ಇವೆಲ್ಲವೂ ರಾಯಲ ಸೀಮೆಯ ರೈತರ ಪಾಲಿಗೆ ತೀವ್ರವಾದ ಹೊಡೆತವನ್ನು ನೀಡುತ್ತಲೇ ಬಂದಿವೆ. ಈಗ ಕೊವಿಡ್ ಮಹಾಮಾರಿಯು ಅಮರನಾಥ ರೆಡ್ಡಿ ಮತ್ತು ಚಿನ್ನಾ ರೆಡ್ಡಿಯಂತಹ ರೈತರ ಬದುಕನ್ನು ಇನ್ನಷ್ಟು ಹದಗೆಡಿಸಿದೆ