ʼಬೇಸಾಯಕ್ಕಾಗಿ-ಹಣದ-ನಿರೀಕ್ಷೆಯಲ್ಲಿರುವ-ರೈತರುʼ

Chittoor, Andhra Pradesh

Jul 08, 2021

ʼಬೇಸಾಯಕ್ಕಾಗಿ ಹಣದ ನಿರೀಕ್ಷೆಯಲ್ಲಿರುವ ರೈತರುʼ

ಸುಮಾರು ಎರಡು ವರ್ಷಗಳಿಂದ, ಆಂಧ್ರಪ್ರದೇಶದ ಚಿತ್ತೂರು ಮತ್ತು ವೈಎಸ್ಆರ್ ಜಿಲ್ಲೆಗಳಲ್ಲಿನ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳ ಪಾವತಿಸುವ ಹಣಕ್ಕಾಗಿ ಕಾಯುತ್ತಿದ್ದಾರೆ. ಅನೇಕರು ಈ ಮಧ್ಯೆ ಸಾಲ ತೆಗೆದುಕೊಂಡು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ

Want to republish this article? Please write to [email protected] with a cc to [email protected]

Author

G. Ram Mohan

ಜಿ.ರಾಮ್ ಮೋಹನ್ ಆಂಧ್ರಪ್ರದೇಶದ ತಿರುಪತಿ ಮೂಲದ ಸ್ವತಂತ್ರ ಪತ್ರಕರ್ತರು. ಇವರು ಶಿಕ್ಷಣ, ಕೃಷಿ ಮತ್ತು ಆರೋಗ್ಯ ಕ್ಷೇತ್ರದ ಕುರಿತು ಹೆಚ್ಚು ವರದಿ ಮಾಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.