ʼಟ್ರ್ಯಾಕ್ಟರ್ ಓಡಿಸುವಾಗ ನಾನು ಹಾರುತ್ತಿರುವಂತೆ ಭಾಸವಾಗುತ್ತದೆʼ
ಸರಬ್ಜೀತ್ ಕೌರ್ ತನ್ನ ಟ್ರಾಕ್ಟರನ್ನು ಪಂಜಾಬ್‌ನ ತನ್ನ ಊರಿನಿಂದ 400 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿರುವ ಸಿಂಘು ರೈತ ಪ್ರತಿಭಟನಾ ಸ್ಥಳಕ್ಕೆ ಓಡಿಸಿಕೊಂಡು ಬಂದರು, ಮತ್ತು ಈಗ ಜನವರಿ 26ರಂದು ನಡೆಯುವ ಟ್ರಾಕ್ಟರ್ ರ‍್ಯಾಲಿಯಲ್ಲಿ ಭಾಗವಹಿಸಲು ಸಿದ್ಧವಾಗಿದ್ದಾರೆ