ʼಇದೆಲ್ಲವೂ-ನನ್ನ-ಗರ್ಭಕೋಶ-ತೆಗೆದುಹಾಕಿದಾಗಿನಿಂದ-ಆರಂಭವಾಯಿತುʼ

Beed, Maharashtra

Mar 26, 2022

ʼಇದೆಲ್ಲವೂ ನನ್ನ ಗರ್ಭಕೋಶ ತೆಗೆದುಹಾಕಿದಾಗಿನಿಂದ ಆರಂಭವಾಯಿತುʼ

ಬೀಡ್‌ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಿಸ್ಟೆರೆಕ್ಟಮಿಗೆ ಚಿಕಿತ್ಸೆಗೆ ಒಳಗಾಗಿರುವ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಶಸ್ತ್ರಚಿಕಿತ್ಸೆಯ ನಂತರದ ಆತಂಕ, ಖಿನ್ನತೆ, ದೈಹಿಕ ಕಾಯಿಲೆಗಳು ಮತ್ತು ಹಳಸಿದ ವೈವಾಹಿಕ ಸಂಬಂಧವನ್ನು ಸದ್ದಿಲ್ಲದೆ ನಿಭಾಯಿಸುತ್ತಿದ್ದಾರೆ

Author

Jyoti

Illustration

Labani Jangi

Want to republish this article? Please write to [email protected] with a cc to [email protected]

Author

Jyoti

ಜ್ಯೋತಿ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಹಿರಿಯ ವರದಿಗಾರರು; ಅವರು ಈ ಹಿಂದೆ ‘ಮಿ ಮರಾಠಿ’ ಮತ್ತು ‘ಮಹಾರಾಷ್ಟ್ರ1’ನಂತಹ ಸುದ್ದಿ ವಾಹಿನಿಗಳೊಂದಿಗೆ ಕೆಲಸ ಮಾಡಿದ್ದಾರೆ.

Illustration

Labani Jangi

ಲಾಬನಿ ಜಂಗಿ ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ಸ್ವ-ಶಿಕ್ಷಿತ ಕಲಾವಿದರು. 2025ರ ಟಿ.ಎಂ. ಕೃಷ್ಣ-ಪರಿ ಪ್ರಶಸ್ತಿಯ ಮೊದಲ ವಿಜೇತರು ಇವರು. 2020ರಲ್ಲಿ ಪರಿ ಫೆಲೋ ಆಗಿದ್ದರು. ಪಿಎಚ್.ಡಿ ವಿದ್ವಾಂಸರೂ ಆಗಿರುವ ಲಾಬನಿ, ಕೊಲ್ಕತ್ತಾದ ಸೆಂಟರ್ ಫಾರ್ ಸ್ಟಡೀಸ್ ಇನ್ ಸೋಶಿಯಲ್ ಸೈನ್ಸಸ್‌ನಲ್ಲಿ ವಲಸೆ ಕಾರ್ಮಿಕರ ಕುರಿತು ಅಧ್ಯಯನ ಮಾಡುತ್ತಿದ್ದಾರೆ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.