my-home-in-gayaganda-kn

Ganjam, Odisha

Jun 10, 2023

ಗಯಾಗಂದವೆನ್ನುವ ನನ್ನೂರು

ಒಡಿಶಾದ ಗಂಜಾಂ ಜಿಲ್ಲೆಯಲ್ಲಿರುವ ಈ ಹಳ್ಳಿಯ ಜನರು ಇಂದಿಗೂ ಎತ್ತಿನ ಗಾಡಿಗಳನ್ನು ಬಳಸುತ್ತಾರೆ. ಮನೆಗಳನ್ನು ಕಟ್ಟಲು ಸ್ಥಳೀಯ ಹುಲ್ಲು ಮತ್ತು ಕೈಯಿಂದ ತಯಾರಿಸಿದ ಜೇಡಿಮಣ್ಣಿನ ಹೆಂಚುಗಳನ್ನ ಬಳಸಲಾಗುತ್ತದೆ

Student Reporter

Madhab Nayak

Want to republish this article? Please write to [email protected] with a cc to [email protected]

Student Reporter

Madhab Nayak

ಮಾಧಬ್ ನಾಯಕ್ ಒಡಿಶಾದ ಗಂಜಾಂನ ಗ್ರಾಮ ಬಿಕಾಶ್ ವಿದ್ಯಾ ವಿಹಾರದ ವಿದ್ಯಾರ್ಥಿ.

Editor

Sanviti Iyer

ಸಾನ್ವಿತಿ ಅಯ್ಯರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಕಂಟೆಂಟ್‌ ಸಂಯೋಜಕಿ. ಅವರು ಗ್ರಾಮೀಣ ಭಾರತದ ಸಮಸ್ಯೆಗಳನ್ನು ದಾಖಲಿಸಲು ಮತ್ತು ವರದಿ ಮಾಡುವ ವಿದ್ಯಾರ್ಥಿಗಳಿಗೆ ನೆರವು ನೀಡುವ ಕೆಲಸ ಮಾಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.