chadar-badni-puppets-at-santhal-festival-kn

Birbhum, West Bengal

Jul 21, 2023

ಸಂತಾಲ್‌ ಹಬ್ಬದಲ್ಲಿನ ಚಾದೊರ್‌ ಬಾದನಿ ಗೊಂಬೆಗಳು

ತಪನ್ ಮುರ್ಮು ಬಿರ್ಭುಮ್‌ ಜಿಲ್ಲೆಯ ಯುವ ಸಂತಾಲ್ ಆದಿವಾಸಿ ರೈತರಾಗಿದ್ದು, ಸುಗ್ಗಿ ಹಬ್ಬದ ಸಮಯದಲ್ಲಿ ಬೊಂಬೆಯಾಟದ ಪ್ರದರ್ಶನ ನೀಡುತ್ತಾರೆ – ತಮ್ಮ ಪೀಳಿಗೆಯವರು ಈ ಕಲೆಯತ್ತ ನಿರ್ಲಕ್ಷ್ಯ ತೋರುತ್ತಿದ್ದಾರೆನ್ನುವುದು ಅವರ ಚಿಂತೆ

Want to republish this article? Please write to [email protected] with a cc to [email protected]

Author

Smita Khator

ಸ್ಮಿತಾ ಖಾಟೋರ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) ನ ಭಾರತೀಯ ಭಾಷೆಗಳ ಕಾರ್ಯಕ್ರಮವಾದ ಪರಿಭಾಷಾ ಯೋಜನೆಯ ಮುಖ್ಯ ಅನುವಾದ ಸಂಪಾದಕರು. ಅನುವಾದ, ಭಾಷೆ ಮತ್ತು ಆರ್ಕೈವಿಂಗ್ ಅವರ ಕೆಲಸದ ಕ್ಷೇತ್ರಗಳು. ಅವರು ಮಹಿಳೆಯರ ಸಮಸ್ಯೆಗಳು ಮತ್ತು ಕಾರ್ಮಿಕರ ಬಗ್ಗೆಯೂ ಬರೆಯುತ್ತಾರೆ.

Editor

Vishaka George

ವಿಶಾಖಾ ಜಾರ್ಜ್ ಪೀಪಲ್ಸ್‌ ಆರ್ಕೈವ್ಸ್‌ ಆಫ್‌ ರೂರಲ್‌ ಇಂಡಿಯಾದ (PARI) ಹಿರಿಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಜೀವನೋಪಾಯ ಹಾಗೂ ಪರಿಸರ ಸಮಸ್ಯೆಗಳ ಕುರಿತು ವರದಿ ಮಾಡುತ್ತಿದ್ದರು. ಅವರು ಪರಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದರು (2017-2025). ಅಲ್ಲದೆ, ಪರಿಯ ವರದಿಗಳನ್ನು ಶಾಲಾ ತರಗತಿಗಳಿಗೆ ಕೊಂಡೊಯ್ಯಲು ಮತ್ತು ತಮ್ಮ ಸುತ್ತಲಿನ ಸಮಸ್ಯೆಗಳನ್ನು ದಾಖಲಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಅವರು ಪರಿ ಎಜುಕೇಷನ್ ‌ತಂಡದಲ್ಲಿಯೂ ಕೆಲಸ ಮಾಡಿದ್ದರು.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.