a-fall-that-felled-a-tree-and-a-family-kn

Mysuru, Karnataka

Jun 28, 2023

ಮನೆ-ಮರ ಎರಡನ್ನೂ ಉರುಳಿಸಿದ ಆ ಒಂದು ಕುಸಿತ

ತಾನು ಪ್ರೀತಿಸುತ್ತಿದ್ದ ಅರಳಿ ಮರವನ್ನು ಮಾರಿದರೆ ತಮ್ಮ ಪತ್ನಿ ಮಹದೇವಮ್ಮನವರ ಆಸ್ಪತ್ರೆಯ ಖರ್ಚನ್ನು ಭರಿಸಬಹುದೆಂದು ರೈತ ಸುಬ್ಬಯ್ಯ ಭಾವಿಸಿದ್ದರು

Want to republish this article? Please write to zahra@ruralindiaonline.org with a cc to namita@ruralindiaonline.org

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು charanaivar@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Author

Ramya Coushik

ರಮ್ಯಾ ಕೌಶಿಕ್ ಅವರು ಬೆಂಗಳೂರಿನಲ್ಲಿ ಸಂವಹನ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಪ್ರಕೃತಿ ಮತ್ತು ಸಹಜ ಕೃಷಿಯ ಕುರಿತು ಬರೆಯುತ್ತಾರೆ.

Editor

Vishaka George

ವಿಶಾಖಾ ಜಾರ್ಜ್ ಪರಿಯಲ್ಲಿ ಹಿರಿಯ ಸಂಪಾದಕರಾಗಿದ್ದಾರೆ. ಅವರು ಜೀವನೋಪಾಯ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ವರದಿ ಮಾಡುತ್ತಾರೆ. ವಿಶಾಖಾ ಪರಿಯ ಸಾಮಾಜಿಕ ಮಾಧ್ಯಮ ಕಾರ್ಯಗಳ ಮುಖ್ಯಸ್ಥರಾಗಿದ್ದಾರೆ ಮತ್ತು ಪರಿಯ ಕಥೆಗಳನ್ನು ತರಗತಿಗೆ ತೆಗೆದುಕೊಂಡು ಹೋಗಲು ಮತ್ತು ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಸಮಸ್ಯೆಗಳನ್ನು ದಾಖಲಿಸಲು ಸಹಾಯ ಮಾಡಲು ಎಜುಕೇಷನ್ ತಂಡದಲ್ಲಿ ಕೆಲಸ ಮಾಡುತ್ತಾರೆ.