ಸದ್ದಿಲ್ಲದೆ-ಇಲ್ಲವಾಗುತ್ತಿರುವ-ಗ್ರಾಮೀಣ-ಸುದ್ದಿಗಾರರು

Osmanabad, Maharashtra

May 23, 2021

ಸದ್ದಿಲ್ಲದೆ ಇಲ್ಲವಾಗುತ್ತಿರುವ ಗ್ರಾಮೀಣ ಸುದ್ದಿಗಾರರು

ಮಹಾರಾಷ್ಟ್ರದಲ್ಲಿ ಪತ್ರಕರ್ತರು ಕೋವಿಡ್-19ರಿಂದ ಸಾವಿಗೀಡಾಗುತ್ತಿದ್ದಾರೆ, ಅವರು ತಮಗೂ ಮುಂಚೂಣಿಯ ಕಾರ್ಯಕರ್ತರು ಎನ್ನುವ ಸ್ತಾನ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಅವರಿಗೆ ಲಸಿಕೆಗಳು ಮತ್ತು ಉತ್ತಮ ಆರೋಗ್ಯ ಆರೈಕೆಯೂ ಸುಲಭವಾಗಿ ಲಭ್ಯವಿಲ್ಲ, ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿನ ವರದಿಗಾರರು ಹೆಚ್ಚಿನ ಅಪಾಯದಲ್ಲಿದ್ದಾರೆ

Want to republish this article? Please write to [email protected] with a cc to [email protected]

Author

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.