ಸಂಕಷ್ಟಗಳ-ಬಲೆಯಲ್ಲಿ-ಸಿಲುಕಿರುವ-ವಾರಣಾಸಿಯ-ನೇಕಾರರು

Varanasi, Uttar Pradesh

Dec 04, 2021

ಸಂಕಷ್ಟಗಳ ಬಲೆಯಲ್ಲಿ ಸಿಲುಕಿರುವ ವಾರಣಾಸಿಯ ನೇಕಾರರು

ನಗರದ ಬಜರಡಿಹಾ ಕ್ಲಸ್ಟರ್‌ನ ಪವರ್‌ಲೂಮ್ ನೇಕಾರರು ಇತ್ತೀಚಿನ ಲಾಕ್‌ಡೌನ್ ಮತ್ತು ಪ್ರವಾಹದಿಂದಾಗಿ ಕಠಿಣ ಸಮಯವನ್ನು ಎದುರಿಸಿದ್ದರು. ಆದರೆ ಈಗ ವಿದ್ಯುತ್ ಬಿಲ್‌ಗಳಲ್ಲಿ ಪಡೆಯುತ್ತಿರುವ ಸಬ್ಸಿಡಿಯ ಪರಿಶೀಲನೆಗೆ ಹೊರಟಿರುವ ಉತ್ತರ ಪ್ರದೇಶ ಸರಕಾರದ ನಡೆಯು ಅವರನ್ನು ಇನ್ನಷ್ಟು ಆತಂಕಕ್ಕೆ ಈಡುಮಾಡಿದೆ

Want to republish this article? Please write to [email protected] with a cc to [email protected]

Author

Samiksha

ಸಮೀಕ್ಷಾ ವಾರಾಣಸಿ ಮೂಲದ ಸ್ವತಂತ್ರ ಬಹುಮಾಧ್ಯಮ ಪತ್ರಕರ್ತರು. ಅವರು ಲಾಭರಹಿತ ಮಾಧ್ಯಮ ಸಂಸ್ಥೆಗಳಾದ ಇಂಟರ್ ನ್ಯೂಸ್ ಮತ್ತು ಇನ್ ಓಲ್ಡ್ ನ್ಯೂಸ್ ಸಂಸ್ಥೆಗಳ 2021ರ ಸಾಲಿನ ಮೊಬೈಲ್ ಜರ್ನಲಿಸಂ ಫೆಲೋಶಿಪ್ ಸ್ವೀಕರಿಸಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.