ರಾಷ್ಟ್ರೀಯ ಹೆದ್ದಾರಿ ಯೋಜನೆಯೊಡನೆ ಗುದ್ದಾಡುತ್ತಿರುವ ಪಾಲ್ಘರ್ ಗ್ರಾಮ
ನಿಂಬಾವಳಿಯ ವಾರ್ಲಿ ಆದಿವಾಸಿಗಳು ಮುಂಬೈ-ವಡೋದರಾ ಎಕ್ಸ್ ಪ್ರೆಸ್ ವೇಗಾಗಿ ತಮ್ಮ ಭೂಮಿ ಮತ್ತು ಮನೆಗಳನ್ನು ಬಿಟ್ಟುಕೊಟ್ಟು ಮೋಸ ಹೋದರು, ಆದರೆ ಯೋಜನೆಯು ಹಳ್ಳಿಯನ್ನು ಇಬ್ಭಾಗವಾಗಿಸಿದೆ ಮತ್ತು ಕೊಟ್ಟಿರುವ ಪರಿಹಾರ ಕೂಡ ಅಸಮರ್ಪಕವಾಗಿದೆ
ಮಮತಾ ಪರೇದ್ (1998-2022) ಪತ್ರಕರ್ತೆ ಮತ್ತು 2018ರ ಪರಿ ಇಂಟರ್ನ್ ಆಗಿದ್ದರು. ಅವರು ಪುಣೆಯ ಅಬಾಸಾಹೇಬ್ ಗರ್ವಾರೆ ಕಾಲೇಜಿನಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆಡಿದ್ದರು. ಆದಿವಾಸಿಗಳ ಜೀವನ, ವಿಶೇಷವಾಗಿ ತನ್ನ ವರ್ಲಿ ಸಮುದಾಯದ ಬದುಕು, ಜೀವನೋಪಾಯಗಳು ಮತ್ತು ಹೋರಾಟಗಳ ಬಗ್ಗೆ ಅವರು ವರದಿ ಮಾಡಿದ್ದರು.
See more stories
Translator
Somashekar Padukare
ಸೋಮಶೇಖರ ಪಡುಕರೆ ಉಡುಪಿ ಮೂಲದ ಕ್ರೀಡಾ ಪತ್ರಕರ್ತರು. ಕಳೆದ 25 ವರ್ಷಗಳಿಂದ ಅವರು ವಿವಿಧ ಕನ್ನಡ ದಿನಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.