ಬದುಕು-ಇಟ್ಟಿಗೆ-ಗೂಡುಗಳಲ್ಲಿ-ಬಂಧಿಯಾದಾಗ

Sangareddy, Telangana

Jun 04, 2021

ಬದುಕು ಇಟ್ಟಿಗೆ ಗೂಡುಗಳಲ್ಲಿ ಬಂಧಿಯಾದಾಗ..

ಒಡಿಶಾದಿಂದ ಸಾವಿರಾರು ವಲಸೆ ಕಾರ್ಮಿಕರು ತೆಲಂಗಾಣದ ಇಟ್ಟಿಗೆ ಗೂಡುಗಳಲ್ಲಿ ಸಿಲುಕಿಕೊಂಡಿದ್ದಾರೆ. ಲಾಕ್ ಡೌನ್‌ನಿಂದಾಗಿ ಇಂತಹ ಶೋಷಣೆಯ ಕಾರ್ಯಸ್ಥಳದಲ್ಲಿ ಅವರ ಜೀವನ ಇನ್ನೂ ಕಷ್ಟಕರವಾಗಿದೆ. ಈಗ ಅವರು ರೇಷನ್ ಕೊರತೆಯಿಂದಾಗಿ ಮನೆಗೆ ಮರಳಲು ಹಾತೊರೆಯುತ್ತಿದ್ದಾರೆ.

Want to republish this article? Please write to [email protected] with a cc to [email protected]

Author

Varsha Bhargavi

Varsha Bhargavi is a labour and child rights activist, and a gender sensitisation trainer based in Telangana.

Translator

N. Manjunath