ಪಾಲ್ಘಾರ್: ಅಡ್ಡ ಮಲಗಿದ ಭತ್ತದ ಬೆಳೆ ಮತ್ತು ಮಣ್ಣು ಪಾಲಾದ ಭರವಸೆ
ಮಹಾರಾಷ್ಟ್ರದ ಈ ಜಿಲ್ಲೆಯ ಗೇಟ್ಸ್ ಬುದ್ರುಕ್ ಮತ್ತು ಇತರ ಹಳ್ಳಿಗಳಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಸುರಿದ ವಿಪರೀತ ಮಳೆಯಿಂದಾಗಿ ಭತ್ತ ಬೆಳೆಗಾರರು ಹಾನಿಗೊಳಗಾದ ಬೆಳೆ, ಕಡಿಮೆ ಇಳುವರಿ ಮತ್ತು ತೀರಿಸಲಾಗದ ಸಾಲದೊಂದಿಗೆ ಒದ್ದಾಡುತ್ತಿದ್ದರೆ. ಇತ್ತ ಪರಿಹಾರದ ಸುಳಿವೂ ಕಾಣುತ್ತಿಲ್ಲ