ಪಂಜಾಬ್‌ನ ರೈತರು ಹೇಳುವಂತೆ ರಾಜ್ಯದಾದ್ಯಂತ ಇರುವ ಮಂಡಿಗಳ ವಿಶಾಲವಾದ ಮತ್ತು ಸುಲಭ ಪ್ರವೇಶದ ಅವಕಾಶವಿರುವ ಜಾಲವು ಅವರಿಗೆ ಕನಿಷ್ಟ ಬೆಂಬಲ ಬೆಲೆ ಮತ್ತು ಇತರ ವಿಶ್ವಾಸಾರ್ಹ ಪ್ರಕ್ರಿಯೆಗಳೊಂದಿಗೆ ಭದ್ರತೆ ನೀಡುತ್ತದೆ - ಮತ್ತು ಹೊಸ ಕೃಷಿ ಕಾನೂನುಗಳಿಂದ ಇವುಗಳನ್ನು ತೊಡೆದುಹಾಕಬಹುದೆನ್ನುವ ಭಯ ಅವರನ್ನು ಕಾಡುತ್ತಿದೆ
ನೋವಿತಾ ಸಿಂಗ್ ಪಂಜಾಬ್ ನ ಪಟಿಯಾಲಾ ಮೂಲದ ಸ್ವತಂತ್ರ ಚಲನಚಿತ್ರ ನಿರ್ಮಾಪಕಿ. ಅವರು ಕಳೆದ ವರ್ಷದಿಂದ ನಡೆಯುತ್ತಿರುವ ರೈತರ ಪ್ರತಿಭಟನೆಗಳನ್ನು ಸಾಕ್ಷ್ಯಚಿತ್ರದ ಸಲುವಾಗಿ ದಾಖಲಿಸುತ್ತಿದ್ದಾರೆ.
See more stories
Translator
Shankar N. Kenchanuru
ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.