ಪಂಜಾಬ್‌ನ ಕೃಷಿ ಕಾರ್ಮಿಕರು: 'ನಮ್ಮನ್ನು ಕೀಟಗಳಂತೆ ಕಾಣುತ್ತಾರೆ'
ಪಶ್ಚಿಮ ದೆಹಲಿಯ ಟಿಕ್ರಿ ಪ್ರತಿಭಟನಾ ಸ್ಥಳದಲ್ಲಿ ಹೋರಾಟದಲ್ಲಿ ನಿರತರಾಗಿರುವ 70 ವರ್ಷದ ತಾರಾವಂತಿ ಕೌರ್ ಅವರು ಪಂಜಾಬ್‌ನ ದಲಿತ ಕೃಷಿ ಕಾರ್ಮಿಕರಲ್ಲಿ ಒಬ್ಬರಾಗಿದ್ದು, ಕೇಂದ್ರದ ಹೊಸ ಕಾನೂನುಗಳು ಅವರ ಬದುಕಿನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತವೆ ಎನ್ನುವುದು ಅವರ ಅಭಿಪ್ರಾಯ