ದಿನಕ್ಕೊಂದು ಆಲೂಗೆಡ್ಡೆ ವರ್ಷಗಳವರೆಗೆ ವೈದ್ಯರನ್ನು ದೂರವಿಡುತ್ತದೆ
ಕೇರಳದ ಇಡುಕ್ಕಿ ಬೆಟ್ಟಗಳಲ್ಲಿರುವ ಎಡಮಲಕುಡಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಆದಿವಾಸಿ ಹುಡುಗರು ತಮ್ಮ ದೃಢವಾದ ಧ್ವನಿಯಲ್ಲಿ ವೈದ್ಯರಿಗಾಗಿ ಹಾಡನ್ನು ಹಾಡುತ್ತಾರೆ. ನಿಜವಾಗಿ ಹೇಳಬೇಕೆಂದರೆ, 'ಆಲೂಗಡ್ಡೆ ಹಾಡು' ಎನ್ನುವ ಹಾಡನ್ನು ಹಾಡಲು ಅವರದೇ ತರಗತಿಯ ಹುಡುಗಿಯರೊಂದಿಗೆ ಅವರು ಸ್ಪರ್ಧೆಯಲ್ಲಿದ್ದಾರೆ
ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.