'ಕೃಷಿ ನಮ್ಮ ಧರ್ಮ, ನಾವು ಜನರಿಗೆ ಆಹಾರವನ್ನು ನೀಡುವುದನ್ನು ಪ್ರೀತಿಸುತ್ತೇವೆ'
ಪಂಜಾಬ್‌ನ ಗುರುದೀಪ್ ಸಿಂಗ್ ಮತ್ತು ರಾಜಸ್ಥಾನದ ಬಿಲಾವಲ್ ಸಿಂಗ್ ಅವರು ಷಹಜಹಾನ್ ಪುರದ ಪ್ರತಿಭಟನಾ ಸ್ಥಳದಲ್ಲಿ ಲಂಗರ್‌ಗಳನ್ನು ನಡೆಸುತ್ತಿದ್ದಾರೆ. ʼಈ ಸರ್ಕಾರಕ್ಕೆ ಹಸಿದ ಹೊಟ್ಟೆಯಲ್ಲಿರುವ ಹೋರಾಟಗಾರೊಂದಿಗೆ ವ್ಯವಹರಿಸುವುದು ಅಭ್ಯಾಸವಾಗಿಬಿಟ್ಟಿದೆಯಾದ್ದರಿಂದ ನಾವು ಇಲ್ಲಿನ ಜನರು ಹಸಿದರಂತೆ ನೋಡಿಕೊಳ್ಳಲು ನಿರ್ಧರಿಸಿದ್ದೇವೆʼ ಎನ್ನುತ್ತಾರೆ
2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.