ಈ ಹೊಸ ಸಾಕ್ಷ್ಯಚಿತ್ರವು ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆಯ ಮೂಲಕ ಬಹುಪಾಲು ಕೆಲಸವನ್ನು ಕಂಡುಕೊಂಡಿರುವ ವಲಸೆ ಕಾರ್ಮಿಕರ ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿನ ಪರಿಸ್ಥಿತಿಯನ್ನು ವಿವರಿಸುತ್ತದೆ.
ಯಶಸ್ವಿನಿಯವರು 2017ರ ಪರಿ ಫೆಲೋ ಮತ್ತು ಚಲನಚಿತ್ರ ನಿರ್ಮಾಪಕರು, ಅವರು ಇತ್ತೀಚೆಗೆ ಆಮ್ಸ್ಟರ್ಡ್ಯಾಮ್ನ ರಿಜ್ಕಾಕಾಡೆಮಿ ವ್ಯಾನ್ ಬೀಲ್ಡೆಂಡೆ ಕುನ್ಸ್ಟನ್ನಲ್ಲಿ ಆರ್ಟಿಸ್ಟ್ -ಇನ್-ರೆಸಿಡೆನ್ಸ್ ಪೂರ್ಣಗೊಳಿಸಿದ್ದಾರೆ. ಏಕ್ತಾ ಬೆಂಗಳೂರಿನ ಚಿತ್ರ ತಯಾರಕರು ಮತ್ತು ಮಾರಾ ಎನ್ನುವ ಮಾಧ್ಯಮ ಮತ್ತು ಕಲಾ ಮಾಧ್ಯಮದ ಸಹ ಸಂಸ್ಥಾಪಕರು.