ಕಚ್ಛ್‌-ಒಂದು-ಕೆರೆ-ಮತ್ತು-ಪ್ರೇಮಕತೆ

Kachchh, Gujarat

Feb 25, 2023

ಕಚ್ಛ್:‌ ಒಂದು ಕೆರೆ ಮತ್ತು ಪ್ರೇಮಕತೆ

ಪರಿಯಲ್ಲಿ ಮೂಡಿಬರುತ್ತಿರುವ ಕಚ್ಛ್‌ ಜಾನಪದ ಗೀತೆಗಳ ಈ ಸರಣಿಯಲ್ಲಿ ಎರಡನೇ ಪದ್ಯವಾಗಿ ಭುಜ್‌ ಮೂಲದ ಈ ಪ್ರೇಮ ಮತ್ತು ಹಂಬಲದ ಕುರಿತಾದ ಗೀತೆಯನ್ನು ಪ್ರಸ್ತುತಪಡಿಸಲಾಗುತ್ತಿದೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯ ಹಿರಿಯ ಸಂಪಾದಕರು, ಇಲ್ಲಿ ಅವರು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿಭಾಷಾ ತಂಡದ ಸದಸ್ಯರೂ ಹೌದು ಮತ್ತು ಗುಜರಾತಿ ಭಾಷೆಯಲ್ಲಿ ಲೇಖನಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆಲಸ ಮಾಡುವ ಕವಿಯಾಗಿಯೂ ಗುರುತಿಸಿಕೊಂಡಿದ್ದು ಅವರ ಹಲವು ಕವಿತೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

Illustration

Rahul Ramanathan

ರಾಹುಲ್ ರಾಮನಾಥನ್ ಕರ್ನಾಟಕದ ಬೆಂಗಳೂರಿನ 17 ವರ್ಷದ ವಿದ್ಯಾರ್ಥಿ. ಅವರು ಚಿತ್ರಕಲೆ, ಚಿತ್ರಕಲೆ ಮತ್ತು ಚೆಸ್ ಆಡುವುದನ್ನು ಆನಂದಿಸುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.