ಅನಂತಪುರದ-ಕೆಡವಲ್ಪಟ್ಟ-ಮನೆಗಳು

Anantapur, Andhra Pradesh

Oct 20, 2022

ಅನಂತಪುರದ ಕೆಡವಲ್ಪಟ್ಟ ಮನೆಗಳು

ಆಂಧ್ರಪ್ರದೇಶದ ಅನಂತಪುರ ಪಟ್ಟಣದ ವಿಜಯನಗರ ಕಾಲೋನಿಯಲ್ಲಿ ಆಗಸ್ಟ್ 3ರಂದು ನಡೆದ ಮನೆಗಳ ಹಠಾತ್ ನೆಲಸಮವು ಅಲ್ಲಿನ ಕುಟುಂಬಗಳನ್ನು - ಅವರಲ್ಲಿ ಅನೇಕರು ದಿನಗೂಲಿ ಕಾರ್ಮಿಕರು ಅಥವಾ ವಲಸಿಗರು – ವಸತಿ ರಹಿತರನ್ನಾಗಿಸಿ, ಅವರು ಬಯಲಿನಲ್ಲಿ ವಾಸಿಸುವಂತೆ ಮಾಡಿದೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Rahul M.

2017 ರ 'ಪರಿ' ಫೆಲೋ ಆಗಿರುವ ರಾಹುಲ್ ಎಮ್. ಅನಂತಪುರ, ಆಂಧ್ರಪ್ರದೇಶ ಮೂಲದ ಪತ್ರಕರ್ತರಾಗಿದ್ದಾರೆ.

Editor

Sharmila Joshi

ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.