ರೈತರ ಪ್ರತಿಭಟನಾ ಸ್ಥಳವಾದ ಸಿಂಘು ಮತ್ತು ಬುರಾರಿಯ ತಾತ್ಕಾಲಿಕ ಶಿಬಿರಗಳಲ್ಲಿ ಉಳಿದುಕೊಂಡಿರುವ ಪ್ರತಿಭಟನಾಕಾರರು ಪ್ರತಿ ದಿನದ ಕೊನೆಯಲ್ಲಿ ದೀರ್ಘ ರಾತ್ರಿಯ ತನಕ ನಾಳೆಗೆ ಸಿದ್ಧತೆ ನಡೆಸುತ್ತಾರೆ ಮತ್ತು ಸಹೋದರತ್ವದ ಮನೋಭಾವ ಹಾಗೂ ಹೊಸ ಸಂಕಲ್ಪದೊಂದಿಗೆ ಮುಂದಿನ ಹೋರಾಟಕ್ಕೆ ಸಿದ್ಧರಾಗುತ್ತಾರೆ
ಶಾದಾಬ್ ಫಾರೂಕ್ ದೆಹಲಿ ಮೂಲದ ಸ್ವತಂತ್ರ ಪತ್ರಕರ್ತರಾಗಿದ್ದು, ಕಾಶ್ಮೀರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳಿಂದ ವರದಿಗಳನ್ನು ಮಾಡುತ್ತಿದ್ದಾರೆ. ಅವರು ರಾಜಕೀಯ, ಸಂಸ್ಕೃತಿ ಮತ್ತು ಪರಿಸರದ ಬಗ್ಗೆ ಬರೆಯುತ್ತಾರೆ.
See more stories
Translator
Shankar N. Kenchanuru
ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.