tripura-s-gudok-old-recipe-new-takes-kn

Unakoti, Tripura

Apr 12, 2025

ತ್ರಿಪುರಾದ ಗುದೋಕ್: ಹಳೆಯ ತಿನಿಸಿಗೆ ಹೊಸ ತಿರುವು

ತ್ರಿಪುರಾದ ಜೆಸ್ಸಿಕಾ ಹೋಟೆಲ್ಲಿನಲ್ಲಿ ಗುದೊಕ್‌ ಎನ್ನುವ ತಿನಿಸು ಸಿಗುತ್ತದೆ. ಇದೊಂದು ತರಕಾರಿ ಮತ್ತು ಹುದುಗಿಸಿದ ಮೀನನ್ನು ಬಳಸಿ ಮಾಡುವ ತಿನಿಸು. ಇದೊಂದು ಸ್ಥಳೀಯ ರುಚಿಕರ ಖಾದ್ಯವಾಗಿದ್ದು, ಈ ಹೊಟೆಲ್ಲಿನಲ್ಲಿ ಸಾಂಪ್ರದಾಯಿಕ ಚಕ್ಮಾ ಶೈಲಿಯಲ್ಲಿ ತಯಾರಿಸಿ ಬಡಿಸಲಾಗುತ್ತದೆ

Want to republish this article? Please write to [email protected] with a cc to [email protected]

Author

Deep Roy

ದೀಪ್ ರಾಯ್‌ಯವರು ನವದೆಹಲಿಯ ವಿಎಂಸಿಸಿ ಮತ್ತು ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಪೋಸ್ಟ್ ಗ್ರಾಜುಯೇಟ್ ರೆಸಿಡೆಂಟ್ ಡಾಕ್ಟರ್. ಇವರು 2023ರ ಪರಿ-ಎಂಎಂಎಫ್‌ ಫೆಲೋ.

Author

Suhash Bhattacharjee

ಸುಹಾಶ್ ಭಟ್ಟಾಚಾರ್‌ಜೀ ಅಸ್ಸಾಂನ ಸಿಲ್ಚಾರ್ ಎನ್ಐಟಿಯಲ್ಲಿ ಪಿಎಚ್ಡಿ ವಿದ್ಯಾರ್ಥಿ. ಅವರು 2023ರ ಪರಿ-ಎಂಎಂಎಫ್ ಫೆಲೋ.

Author

Rajdeep Bhowmik

ರಾಜದೀಪ್ ಭೌಮಿಕ್ ಅವರು ಪುಣೆಯ ಐಐಎಸ್‌ಇಆರ್‌ನ ಪಿಎಚ್‌ಡಿ ವಿದ್ಯಾರ್ಥಿ. ಇವರು 2023ರ ಪರಿ-ಎಂಎಂಎಫ್‌ ಫೆಲೋ.

Photographs

Adarsh Ray

ಆದರ್ಶ್ ರೇ ತ್ರಿಪುರಾದ ಧರ್ಮನಗರ ಮೂಲದ ಛಾಯಾಗ್ರಾಹಕ.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Editor

Dipanjali Singh

ದೀಪಾಂಜಲಿ ಸಿಂಗ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಹಾಯಕ ಸಂಪಾದಕರಾಗಿದ್ದಾರೆ. ಅವರು ಪರಿ ಲೈಬ್ರರಿಗಾಗಿ ದಾಖಲೆಗಳನ್ನು ಸಂಶೋಧಿಸುತ್ತಾರೆ ಮತ್ತು ಸಂಗ್ರಹಿಸುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.