ಶಾಲೆಗೆ-ಗೈರು-ಹಾಜರಾಗಿರುವ-ಕೊಲೋಶಿಯ-ಮಕ್ಕಳು

Thane, Maharashtra

Dec 08, 2022

ಶಾಲೆಗೆ ಗೈರು ಹಾಜರಾಗಿರುವ ಕೊಲೋಶಿಯ ಮಕ್ಕಳು

ಸಾಂಕ್ರಾಮಿಕ ಪಿಡುಗಿ ಸಮಯದಲ್ಲಿ ಎರಡು ವರ್ಷಗಳ ಕಾಲ ಯಾವುದೇ ರೀತಿಯ ಶಾಲಾ ಶಿಕ್ಷಣವಿಲ್ಲದ ಕಾರಣ, ಥಾಣೆ ಜಿಲ್ಲೆಯ ಆದಿವಾಸಿ ಮಕ್ಕಳು ತರಗತಿಗೆ ಮತ್ತೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಮತ್ತು ಅವರಿಗೆ ತರಗತಿಗೆ ಹೋಗಲು ಇಷ್ಟವಿಲ್ಲ

Want to republish this article? Please write to [email protected] with a cc to [email protected]

Author

Mamta Pared

ಮಮತಾ ಪರೇದ್ (1998-2022) ಪತ್ರಕರ್ತೆ ಮತ್ತು 2018ರ ಪರಿ ಇಂಟರ್ನ್ ಆಗಿದ್ದರು. ಅವರು ಪುಣೆಯ ಅಬಾಸಾಹೇಬ್ ಗರ್ವಾರೆ ಕಾಲೇಜಿನಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆಡಿದ್ದರು. ಆದಿವಾಸಿಗಳ ಜೀವನ, ವಿಶೇಷವಾಗಿ ತನ್ನ ವರ್ಲಿ ಸಮುದಾಯದ ಬದುಕು, ಜೀವನೋಪಾಯಗಳು ಮತ್ತು ಹೋರಾಟಗಳ ಬಗ್ಗೆ ಅವರು ವರದಿ ಮಾಡಿದ್ದರು.

Editor

Smruti Koppikar

ಸ್ಮೃತಿ ಕೊಪ್ಪಿಕರ್ ಸ್ವತಂತ್ರ ಪತ್ರಕರ್ತರು ಮತ್ತು ಅಂಕಣಕಾರರು ಮತ್ತು ಮಾಧ್ಯಮ ಶಿಕ್ಷಕರು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.