ಲಾತೂರ್‌-ಪುಟ್ಟ-ಹೆಗಲುಗಳ-ಮೇಲೆ-ಲಾಕ್‌ಡೌನ್‌-ಹೊರೆ

Latur, Maharashtra

Jun 24, 2021

ಲಾತೂರ್‌: ಪುಟ್ಟ ಹೆಗಲುಗಳ ಮೇಲೆ ಲಾಕ್‌ಡೌನ್‌ ಹೊರೆ

ಮರಾಠವಾಡದ ಲಾತೂರ್‌ನಲ್ಲಿರುವ ಬಡ ಕುಟುಂಬಗಳ ಶಾಲಾ ವಿದ್ಯಾರ್ಥಿಗಳು ಕೊವಿಡ್-19 ಲಾಕ್‌ಡೌನ್‌ನ ಭೀಕರ ಸನ್ನಿವೇಶದ ಹೊರತಾಗಿಯೂ ಬೀದಿಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ ಏಕೆಂದರೆ ಪೋಷಕರಿಗೆ ಯಾವುದೇ ಕೆಲಸವನ್ನು ಹುಡುಕಲು ಸಾಧ್ಯವಾಗುತ್ತಿಲ್ಲ ಅಥವಾ ಅವರ ಸಂಪಾದನೆ ಗಣನೀಯವಾಗಿ ಕುಸಿದಿದೆ.

Want to republish this article? Please write to [email protected] with a cc to [email protected]

Author

Ira Deulgaonkar

ಇರಾ ಡುಲ್ಗಾಂವ್ಕರ್ 2020ರ ʼಪರಿʼ ಇಂಟರ್ನ್; ಅವರು ಪುಣೆಯ ಸಿಂಬಿಯೋಸಿಸ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಪದವಿಯ ಎರಡನೇ ವರ್ಷದಲ್ಲಿ ಕಲಿಯುತ್ತಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.