‘ಮುಂದೊಂದು ದಿನ ನನ್ನ ಕಲೆಯನ್ನು ಅವರು ಮೆಚ್ಚಿಕೊಳ್ಳುತ್ತಾರೆ’
ಬೆಲ್ಡಾಂಗದಿಂದ ಕೋಲ್ಕತಾಗೆ ಹೋಗುವ ರೈಲಿನಲ್ಲಿ ಚೀನಾದ ಆಟದ ಸಾಮಾನುಗಳನ್ನು ಮಾರುವವರ ಜಾತ್ರೆಯ ಮಧ್ಯೆ, ಸಂಜಯ್ ಬಿಸ್ವಾಸರು ಪ್ರಯಾಣಿಕರು ತುಂಬಾ ಚೌಕಾಸಿ ಮಾಡದೆ ಒಂಚೂರು ಲಾಭ ಮಾಡಿಕೊಡುವರೆಂಬ ಭರವಸೆಯೊಂದಿಗೆ ತಾವು ಮರದಿಂದ ಮಾಡಿದ ಕರಕುಶಲ ವಸ್ತುಗಳನ್ನು ಮಾರಲು ಪ್ರಯತ್ನಿಸುತ್ತಾರೆ
ಸ್ಮಿತಾ ಖಾಟೋರ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) ನ ಭಾರತೀಯ ಭಾಷೆಗಳ ಕಾರ್ಯಕ್ರಮವಾದ ಪರಿಭಾಷಾ ಯೋಜನೆಯ ಮುಖ್ಯ ಅನುವಾದ ಸಂಪಾದಕರು. ಅನುವಾದ, ಭಾಷೆ ಮತ್ತು ಆರ್ಕೈವಿಂಗ್ ಅವರ ಕೆಲಸದ ಕ್ಷೇತ್ರಗಳು. ಅವರು ಮಹಿಳೆಯರ ಸಮಸ್ಯೆಗಳು ಮತ್ತು ಕಾರ್ಮಿಕರ ಬಗ್ಗೆಯೂ ಬರೆಯುತ್ತಾರೆ.
See more stories
Translator
B.S. Manjappa
ಮಂಜಪ್ಪ ಬಿ.ಎಸ್ ಇವರು ಒಬ್ಬ ಕನ್ನಡದ ಉದಯೋನ್ಮುಖ ಬರಹಗಾರ ಮತ್ತು ಅನುವಾದಕ.