ಬಿರ್‌ಭಮ್‌ನಲ್ಲಿ ಮರೆಯಾಗುತ್ತಿರುವ ನೀರು, ಕಾನು, ಭೂಮಿಯ ಮಧುರ ಸ್ವರ
ಪಶ್ಚಿಮ ಬಂಗಾಳದ ಬಿರ್‌ಭಮ್‌ನಲ್ಲಿ ಆದಿವಾಸಿ ಸಮುದಾಯಗಳ ನಡುವೆ ಜನಪ್ರಿಯವಾಗಿರುವ ಸಂಗೀತ ವಾದ್ಯವೊಂದು ಜನರ ನಡುವಿನಿಂದ ಕಣ್ಮರೆಯಾಗುತ್ತಿದೆ. ಇದಕ್ಕೆ ಸಾಂಸ್ಕೃತಿಕ ಕಾರಣಗಳ ಆಚೆ ಬೇರೆ ಕಾರಣಗಳೂ ಇವೆ
ಸಯಾನಿ ಚಕ್ರವರ್ತಿ ಪ್ರಸ್ತುತ ವಿಶ್ವ-ಭಾರತಿ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿಗಾಗಿ ಅಧ್ಯಯನ ಮಾಡುತ್ತಿದ್ದಾರೆ. ಅವರು ಭಾರತದ ಬುಡಕಟ್ಟು ಸಂಸ್ಕೃತಿ ಮತ್ತು ಪರಂಪರೆಯನ್ನು ದಾಖಲಿಸುವಲ್ಲಿ ಆಸಕ್ತಿ ಹೊಂದಿದ್ದಾರೆ.
See more stories
Translator
Shankar N Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.