ತಮಿಳುನಾಡಿನ ತಾಯನ್ನೂರು ಗ್ರಾಮದ ರೈತರು ಗಂಭೀರವಾದ ಸಂಕಟವನ್ನೆದುರಿಸುತ್ತಿದ್ದು ಬರ ಅವರನ್ನು ಕಾಡುತ್ತಿದೆ. ಕಾವೇರಿ ಕೊಳ್ಳದಾದ್ಯಂತ ಪರಿಸ್ಥಿತಿ ಗಂಭೀರಗೊಳ್ಳುತ್ತಾ ಸಾಗಿರುವಂತೆಯೇ ಕೆಲವರು ಆಘಾತದಿಂದ ಜೀವ ಕಳೆದುಕೊಂಡಿರುವ ಮತ್ತಿನ್ನು ಹಲವರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಸುದ್ದಿಗಳು ಸಿಗುತ್ತಿವೆ.
ನಾಗಪುರ ಮೂಲದ ಪತ್ರಕರ್ತರೂ ಲೇಖಕರೂ ಆಗಿರುವ ಜೈದೀಪ್ ಹಾರ್ದಿಕರ್ ಪರಿಯ ಕೋರ್ ಸಮಿತಿಯ ಸದಸ್ಯರಾಗಿದ್ದಾರೆ.
Translator
Rajaram Tallur
ಅನುವಾದಕರು: ರಾಜಾರಾಂ ತಲ್ಲೂರು ಫ್ರೀಲಾನ್ಸ್ ಪತ್ರಕರ್ತ ಭಾಷಾಂತರಕಾರ. ಮುದ್ರಣ ಮತ್ತು ವೆಬ್ ಪತ್ರಿಕೋದ್ಯಮಗಳಲ್ಲಿ ಒಟ್ಟು 25 ವರ್ಷಗಳಿಗೂ ಹೆಚ್ಚು ಅನುಭವ ಇದೆ; ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ಭಾಷಾಂತರ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಆರೋಗ್ಯ, ವಿಜ್ಞಾನ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಆಸಕ್ತಿ.