ಪಶ್ಚಿಮ ಮಹಾರಾಷ್ಟ್ರದ ಶಿಕಲ್ಗಾರ್ ಕುಟುಂಬದ ಕಮ್ಮಾರರು ಮನೆಗಳು ಮತ್ತು ಹೊಲಗಳಲ್ಲಿ ಬಳಸಲಾಗುವ ವಿವಿಧ ಕರಕುಶಲ-ಉಪಕರಣಗಳನ್ನು ತಯಾರಿಸುತ್ತಾರೆ, ಮತ್ತು ಅಡಿಕೆ ಕತ್ತರಿಸುವ ಅಡಕತ್ತರಿ ತಯಾರಿಕೆಯಲ್ಲಿ ಹೆಚ್ಚು ಪ್ರಸಿದ್ಧರಾಗಿದ್ದಾರೆ - ಆದರೆ ಈಗೀಗ ಅವರ ತಯಾರಿಕೆಯ ವಸ್ತುಗಳ ಬೇಡಿಕೆ ಕ್ಷೀಣಿಸುತ್ತಿದೆ ಜೊತೆಗೆ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ