ಬಂಗಾಳಕೊಲ್ಲಿ-ಸಂಕಟದಲ್ಲಿ-ಮೀನುಗಾರರು

Purba Medinipur, West Bengal

Apr 18, 2022

ಬಂಗಾಳಕೊಲ್ಲಿ: ಸಂಕಟದಲ್ಲಿ ಮೀನುಗಾರರು

ಮೀನುಗಾರಿಕೆ ಋತುವಿನಲ್ಲಿ ಬಂಗಾಳಕೊಲ್ಲಿಯ ಜನವಸತಿಯಿಲ್ಲದ ದ್ವೀಪಗಳಲ್ಲಿ ಬಿಡಾರ ಹೂಡುವ ಮೀನುಗಾರರು ಮೀನಿನ ಕೊರತೆ, ನೀರಿನ ಜಡತ್ವ ಮತ್ತು ದೊಡ್ಡ ಟ್ರಾಲರ್‌ಗಳ ನಿರಂತರ ಪ್ರಾಬಲ್ಯದಿಂದಾಗಿ ತಾವು ಇಲ್ಲಿಂದ ಹೊರಬೀಳಬೇಕಾದ ಅನಿವಾರ್ಯತೆ ಎದುರಿಸಬೇಕಾಗಬಹುದೆನ್ನುವ ಆತಂಕವನ್ನು ವ್ಯಕ್ತಪಡಿಸುತ್ತಾರೆ

Want to republish this article? Please write to [email protected] with a cc to [email protected]

Author

Neha Simlai

ನೇಹಾ ಸಿಮ್ಲೈ ದೆಹಲಿ ಮೂಲದ ಸಲಹೆಗಾರರಾಗಿದ್ದಾರೆ, ಅವರು ದಕ್ಷಿಣ ಏಷ್ಯಾದಾದ್ಯಂತ ಪರಿಸರ ಸುಸ್ಥಿರತೆ ಮತ್ತು ಸಂರಕ್ಷಣೆಯಲ್ಲಿ ಕೆಲಸ ಮಾಡುತ್ತಾರೆ.

Translator

Ekatha Harthi Hiriyur

ಏಕತಾ ಹರ್ತಿ ಎಚ್ ವೈ ಅವರು ಕರ್ನಾಟಕದ ಹಿರಿಯೂರಿನವರು. ಪ್ರಸ್ತುತ ಅವರು ಮುಂಬೈನ ಕಾಲೇಜ್ ಆಫ್ ಸೋಷಿಯಲ್ ವರ್ಕ್ ನಿರ್ಮಲಾ ನಿಕೇತನದಲ್ಲಿ ಓದುತ್ತಿದ್ದಾರೆ. ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ ಎಂಎನ್ಸಿ ಮತ್ತು ಎನ್‌ಜಿಒಗಳಲ್ಲಿ ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದ ಅವರು ಪ್ರಸ್ತುತ ಮಹಿಳೆಯರು, ದಲಿತರು ಮತ್ತು ಅಸಂಘಟಿತ ವಲಯದ ಕಾರ್ಮಿಕರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.