ʼನನ್ನಮ್ಮ-ನಿರ್ಭೀತ-ಮಹಿಳೆʼ

Chennai, Tamil Nadu

Jun 22, 2022

ʼನನ್ನಮ್ಮ ನಿರ್ಭೀತ ಮಹಿಳೆʼ

ಸೆಪ್ಟಿಕ್ ಟ್ಯಾಂಕ್‌ ಒಳಗೆ ಸಿಲುಕಿ ಮೃತಪಟ್ಟ ಕಾರ್ಮಿಕರೊಬ್ಬರ ಪತ್ನಿ ಕೆ. ನಾಗಮ್ಮ ಮತ್ತು ಅವರ ಪುತ್ರಿಯರು - ಶೈಲಾ ಮತ್ತು ಆನಂದಿ - ತಮ್ಮ ಜಗತ್ತನ್ನು ಗಟಾರಕ್ಕೆ ಸೀಮಿತಗೊಳಿಸಿದ ವ್ಯವಸ್ಥೆಯ ವಿರುದ್ಧ ತಾವು ನಡೆಸುತ್ತಿರುವ ಹೋರಾಟವನ್ನು ವಿವರಿಸುತ್ತಾರೆ

Want to republish this article? Please write to [email protected] with a cc to [email protected]

Author

Bhasha Singh

ಭಾಷಾ ಸಿಂಗ್ ಸ್ವತಂತ್ರ ಪತ್ರಕರ್ತೆ ಮತ್ತು ಬರಹಗಾರರು ಮತ್ತು 2017 ಪರಿ ಫೆಲೋ. ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಕುರಿತ ಅವರ ಪುಸ್ತಕವಾದ 'ಅದೃಶ್ಯ ಭಾರತ್', (ಹಿಂದಿ) ಅನ್ನು 2012ರಲ್ಲಿ (ಇಂಗ್ಲಿಷಿನಲ್ಲಿ 'ಅನ್‌ಸೀನ್' 2014) ಪೆಂಗ್ವಿನ್ ಪ್ರಕಟಿಸಿತು. ಅವರ ಪತ್ರಿಕೋದ್ಯಮವು ಉತ್ತರ ಭಾರತದ ಕೃಷಿ ಸಂಕಟ, ಪರಮಾಣು ಸ್ಥಾವರಗಳ ರಾಜಕೀಯ ಮತ್ತು ನೈಜ ವಾಸ್ತವತೆಗಳು ಮತ್ತು ದಲಿತ, ಲಿಂಗ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಕೇಂದ್ರೀಕೃತಗೊಂಡಿದೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.