sarkar-makes-such-a-noise-about-it-kn

Kolkata, West Bengal

Feb 11, 2025

‘ಸರ್ಕಾರ ಸುಮ್ಮನೆ ಗದ್ದಲ ಮಾಡುತ್ತದೆ'

ಸರ್ಕಾರ ತಮ್ಮಂತಹ ಜನರಿಗೆ ನೀಡುವ ಸೌಲಭ್ಯಗಳಿಗೆ ಪರೋಕ್ಷ ತೆರಿಗೆಯ ಮೂಲಕ ಹಣವನ್ನು ತಮ್ಮಿಂದಲೇ ವಸೂಲಿ ಮಾಡುತ್ತದೆ ಎಂದು ಕೋಲ್ಕತ್ತಾ ನಗರದಕ್ಕೆ ವಲಸೆ ಬಂದು ಮನೆಗೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಹೇಳುತ್ತಾರೆ

Want to republish this article? Please write to [email protected] with a cc to [email protected]

Author

Smita Khator

ಸ್ಮಿತಾ ಖಾಟೋರ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) ನ ಭಾರತೀಯ ಭಾಷೆಗಳ ಕಾರ್ಯಕ್ರಮವಾದ ಪರಿಭಾಷಾ ಯೋಜನೆಯ ಮುಖ್ಯ ಅನುವಾದ ಸಂಪಾದಕರು. ಅನುವಾದ, ಭಾಷೆ ಮತ್ತು ಆರ್ಕೈವಿಂಗ್ ಅವರ ಕೆಲಸದ ಕ್ಷೇತ್ರಗಳು. ಅವರು ಮಹಿಳೆಯರ ಸಮಸ್ಯೆಗಳು ಮತ್ತು ಕಾರ್ಮಿಕರ ಬಗ್ಗೆಯೂ ಬರೆಯುತ್ತಾರೆ.

Editor

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯಲ್ಲಿ ಹಿರಿಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿ ಭಾಷಾ ತಂಡದ ಸದಸ್ಯರಾಗಿದ್ದು, ಗುಜರಾತಿ ಭಾಷೆಗೆ ವರದಿಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಯ ಕವಿಯೂ ಹೌದು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.