in-kholdoda-a-night-watch-on-a-machan-kn

Nagpur, Maharashtra

Jun 15, 2023

ಖೊಲ್ದೋಡಾ: ಮಚಾನ್ ಮೇಲೊಂದು ಇರುಳು

ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮತ್ತು ಅದರ ಸುತ್ತಮುತ್ತ ವಾಸಿಸುವ ರೈತರಿಗೆ, ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಜಾಗರಣೆ ಮಾಡುವುದು ಅಭ್ಯಾಸ ಮತ್ತು ಅನಿವಾರ್ಯ. ಆದರೆ ಇದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ

Want to republish this article? Please write to [email protected] with a cc to [email protected]

Author

Jaideep Hardikar

ನಾಗ್ಪುರ ಮೂಲದ ಜಯದೀಪ್ ಹರ್ಡೀಕರ್ ಅವರು ಹಿರಿಯ ಪತ್ರಕರ್ತ ಮತ್ತು ಪರಿಯ ವರದಿಗಾರರು. ಇವರು 'ರಾಮರಾವ್: ದಿ ಸ್ಟೋರಿ ಆಫ್ ಇಂಡಿಯಾಸ್ ಫಾರ್ಮ್ ಕ್ರೈಸಿಸ್' (Ramrao: The story of India's farm crisis) ಎಂಬ ಪುಸ್ತಕದ ಲೇಖಕರು. 2025ರಲ್ಲಿ, "ಅರ್ಥಪೂರ್ಣ, ಜವಾಬ್ದಾರಿಯುತ ಮತ್ತು ಪ್ರಭಾವಶಾಲಿ ಪತ್ರಿಕೋದ್ಯಮಕ್ಕೆ ನೀಡಿದ ಅತ್ಯುತ್ತಮ ಕೊಡುಗೆ" ಹಾಗೂ "ಸಾಮಾಜಿಕ ಅರಿವು, ಅನುಕಂಪ ಮತ್ತು ಬದಲಾವಣೆಗೆ ಪ್ರೇರೇಪಿಸುವ" ಅವರ ಕೆಲಸವನ್ನು ಗುರುತಿಸಿ, ಜಯದೀಪ್ ಅವರಿಗೆ ರಾಮೋಜಿ ಎಕ್ಸಲೆನ್ಸ್ ಅವಾರ್ಡ್ಸ್ 2025 ಇದರ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ಶ್ರೇಷ್ಠತಾ ಪ್ರಶಸ್ತಿಯನ್ನು ಗೆದ್ದಿದ್ದಾರೆ.

Editor

Priti David

ಪ್ರೀತಿ ಡೇವಿಡ್ ಪರಿ ಬಹುಮಾಧ್ಯಮ ವೇದಿಕೆಯ ಕಾರ್ಯನಿರ್ವಾಹಕ ಸಂಪಾದಕರು. ಅವರು ಕಾಡುಗಳು, ಆದಿವಾಸಿಗಳು ಮತ್ತು ಜೀವನೋಪಾಯಗಳ ಬಗ್ಗೆ ಬರೆಯುತ್ತಾರೆ. ಪ್ರೀತಿ ಪರಿಯ ಎಜುಕೇಷನ್ ವಿಭಾಗವನ್ನು ಮುನ್ನಡೆಸುತ್ತಾರೆ ಮತ್ತು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮಕ್ಕೆ ತರಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.