ಲಾಕ್‌ಡೌನ್-ಹೆದ್ದಾರಿಯಲ್ಲಿ-ವೃದ್ದೆ-ಮತ್ತು-ಸೋದರಳಿಯ

Nashik, Maharashtra

Sep 22, 2021

ಲಾಕ್‌ಡೌನ್ ಹೆದ್ದಾರಿಯಲ್ಲಿ ವೃದ್ದೆ ಮತ್ತು ಸೋದರಳಿಯ

ವಲಸೆ ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳಿಂದ ನೂರಾರು ಕಿಲೋಮೀಟರ್ ನಡೆದು ತಮ್ಮ ಮನೆಗಳನ್ನು ತಲುಪುವ ದೃಶ್ಯಗಳು ನಮ್ಮನ್ನು ಇನ್ನೂ ಕಾಡುತ್ತಲೇ ಇವೆ. ಆ ಒಂದು ಚಿತ್ರ ಈ ಕಲಾವಿದನಿಗೆ ಭರವಸೆ ಮತ್ತು ಮಾನವೀಯತೆಯ ಭಾವವನ್ನು ನೀಡಿತು

Translator

N. Manjunath

Want to republish this article? Please write to [email protected] with a cc to [email protected]

Author

Labani Jangi

ಲಾಬನಿ ಜಂಗಿ ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ಸ್ವ-ಶಿಕ್ಷಿತ ಕಲಾವಿದರು. 2025ರ ಟಿ.ಎಂ. ಕೃಷ್ಣ-ಪರಿ ಪ್ರಶಸ್ತಿಯ ಮೊದಲ ವಿಜೇತರು ಇವರು. 2020ರಲ್ಲಿ ಪರಿ ಫೆಲೋ ಆಗಿದ್ದರು. ಪಿಎಚ್.ಡಿ ವಿದ್ವಾಂಸರೂ ಆಗಿರುವ ಲಾಬನಿ, ಕೊಲ್ಕತ್ತಾದ ಸೆಂಟರ್ ಫಾರ್ ಸ್ಟಡೀಸ್ ಇನ್ ಸೋಶಿಯಲ್ ಸೈನ್ಸಸ್‌ನಲ್ಲಿ ವಲಸೆ ಕಾರ್ಮಿಕರ ಕುರಿತು ಅಧ್ಯಯನ ಮಾಡುತ್ತಿದ್ದಾರೆ.

Translator

N. Manjunath