ಲಾಕ್‌ಡೌನ್ ಮತ್ತು ಸಮುದ್ರದಾಳದ ನಡುವೆ ಸಿಲುಕಿದ ಆಂಧ್ರದ ಮೀನುಗಾರರು:
ವಿಶಾಖಪಟ್ಟಣಂನಲ್ಲಿನ ಮೀನುಗಾರರು ವಾರ್ಷಿಕ ಏಪ್ರಿಲ್ 15ರಿಂದ ಜೂನ್ 14ರವರೆಗೆ ಮೀನುಗಳ ಸಂತಾನೋತ್ಪತ್ತಿ ಅವಧಿಯಲ್ಲಿ ಮೀನುಗಾರಿಕೆಯನ್ನು ನಿಷೇಧಿಸುವ ಎರಡು ವಾರಗಳ ಮೊದಲು ಉತ್ತಮ ಲಾಭವನ್ನು ಗಳಿಸುತ್ತಾರೆ.ಆದರೆ ಈ ವರ್ಷದ ಲಾಕ್ ಡೌನ್ ಸಮಯದಲ್ಲಿ ಕಠಿಣ ಪರಿಸ್ಥಿತಿ ಎದುರಾಗಿದೆ.