ಮರಾಠವಾಡ-ಆತ್ಮಹತ್ಯೆಯ-ಕದ-ತಟ್ಟುತ್ತಿರುವ-ಹೊಸ-ತಲೆಮಾರು

Latur, Maharashtra

Jan 15, 2022

ಮರಾಠವಾಡ: ಆತ್ಮಹತ್ಯೆಯ ಕದ ತಟ್ಟುತ್ತಿರುವ ಹೊಸ ತಲೆಮಾರು

ಕೃಷಿ ಬಿಕ್ಕಟ್ಟಿನಿಂದಾಗಿ ಸಾಲದ ಸುಳಿಗೆ ಸಿಲುಕಿರುವ ಮರಾಠವಾಡದ ರೈತರ ಮಕ್ಕಳು ಬಡತನ ಮತ್ತು ಸಂಕಷ್ಟದಿಂದ ಬಳಲುತ್ತಿದ್ದಾರೆ. ಮೋಹಿನಿ ಭಿಸೆಯಂತಹ ಕೆಲವು ಮಕ್ಕಳು ಈ ನೋವಿಗೆ ಪ್ರಾಣವನ್ನೇ ತೆತ್ತಿದ್ದಾರೆ

Want to republish this article? Please write to [email protected] with a cc to [email protected]

Author

Ira Deulgaonkar

ಇರಾ ದೇವುಲಗಾಂವ್ಕರ್ ಅವರು ಯುಕೆ ಯ ಸಸೆಕ್ಸ್‌ನ ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್ ಸ್ಟಡೀಸ್‌ ಸಂಸ್ಥೆಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ. ಅವರ ಸಂಶೋಧನೆಯು ಗ್ಲೋಬಲ್ ಸೌತ್‌ನ ದುರ್ಬಲ ಮತ್ತು ನಿರ್ಲಕ್ಷಿತ ಸಮುದಾಯಗಳ ಮೇಲೆ ಬದಲಾಗುತ್ತಿರುವ ಹವಾಗುಣದ ಪರಿಣಾಮಗಳ ಮೇಲೆ ಕೇಂದ್ರೀಕೃತವಾಗಿದೆ. ಅವರು 2020ರಲ್ಲಿ 'ಪರಿ' ಸಂಸ್ಥೆಯಲ್ಲಿ ಇಂಟರ್ನ್ ಆಗಿದ್ದರು.

Translator

N. Manjunath