
Wardha, Maharashtra •
Feb 10, 2023
Author
Jaideep Hardikar
ನಾಗ್ಪುರ ಮೂಲದ ಜಯದೀಪ್ ಹರ್ಡೀಕರ್ ಅವರು ಹಿರಿಯ ಪತ್ರಕರ್ತ ಮತ್ತು ಪರಿಯ ವರದಿಗಾರರು. ಇವರು 'ರಾಮರಾವ್: ದಿ ಸ್ಟೋರಿ ಆಫ್ ಇಂಡಿಯಾಸ್ ಫಾರ್ಮ್ ಕ್ರೈಸಿಸ್' (Ramrao: The story of India's farm crisis) ಎಂಬ ಪುಸ್ತಕದ ಲೇಖಕರು. 2025ರಲ್ಲಿ, "ಅರ್ಥಪೂರ್ಣ, ಜವಾಬ್ದಾರಿಯುತ ಮತ್ತು ಪ್ರಭಾವಶಾಲಿ ಪತ್ರಿಕೋದ್ಯಮಕ್ಕೆ ನೀಡಿದ ಅತ್ಯುತ್ತಮ ಕೊಡುಗೆ" ಹಾಗೂ "ಸಾಮಾಜಿಕ ಅರಿವು, ಅನುಕಂಪ ಮತ್ತು ಬದಲಾವಣೆಗೆ ಪ್ರೇರೇಪಿಸುವ" ಅವರ ಕೆಲಸವನ್ನು ಗುರುತಿಸಿ, ಜಯದೀಪ್ ಅವರಿಗೆ ರಾಮೋಜಿ ಎಕ್ಸಲೆನ್ಸ್ ಅವಾರ್ಡ್ಸ್ 2025 ಇದರ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ಶ್ರೇಷ್ಠತಾ ಪ್ರಶಸ್ತಿಯನ್ನು ಗೆದ್ದಿದ್ದಾರೆ.
Editor
Pratishtha Pandya
ಪ್ರತಿಷ್ಠಾ ಪಾಂಡ್ಯ ಅವರು ಪರಿಯಲ್ಲಿ ಹಿರಿಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿ ಭಾಷಾ ತಂಡದ ಸದಸ್ಯರಾಗಿದ್ದು, ಗುಜರಾತಿ ಭಾಷೆಗೆ ವರದಿಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಯ ಕವಿಯೂ ಹೌದು.
Translator
Shankar N. Kenchanuru
ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.