when-mahua-is-the-only-option-kn

Nalanda, Bihar

Apr 01, 2025

ಮಹುವಾ ಒಂದೇ ಬದುಕಿನ ದಾರಿಯಾದಾಗ

ಬಿಹಾರದ ಅನೇಕ ಜನರ ಪಾಲಿಗೆ ಇರುವ ಏಕೈಕ ಜೀವನೋಪಾಯದ ಆಯ್ಕೆಯೆಂದರೆ ಮಹುವಾ ಮದ್ಯ ತಯಾರಿಸುವುದು. ಆದರೆ ಇದರ ಹಿಂದೆ ಸದಾ ಪೊಲೀಸ್‌ ಕ್ರಮದ ಭೀತಿಯ ಕತ್ತಿ ತೂಗುತ್ತಿರುತ್ತದೆ

Want to republish this article? Please write to [email protected] with a cc to [email protected]

Author

Umesh Kumar Ray

ಉಮೇಶ್‌ ಕುಮಾರ್‌ ರೇ ಪರಿ ತಕ್ಷಶಿಲಾ ಫೆಲೋಷಿಪ್‌ 2025 ಪುರಸ್ಕೃತರು. ಫ್ರೀಲಾನ್ಸ್‌ ಪತ್ರಕರ್ತರಾಗಿರುವ ಅವರು ಬಿಹಾರ್‌ ಮೂಲದವರಾಗಿದ್ದು, ಅಂಚಿನಲ್ಲಿರುವ ಸಮುದಾಯಗಳ ಕುರಿತು ವರದಿ ಮಾಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.