a-village-erased-from-the-map-kn

Lahaul and Spiti, Himachal Pradesh

Dec 05, 2025

ನಕ್ಷೆಯಿಂದ ಅಳಿಸಲ್ಪಟ್ಟ ಒಂದು ಊರಿನ ಕತೆ

ಹಿಮಾಚಲ ಪ್ರದೇಶದ ಲಾಹೌಲ್ ಸ್ಪಿಟಿ ಕಣಿವೆಯಲ್ಲಿನ, ಲಿಂಡೂರ್ ಗ್ರಾಮವು ಭೂಕುಸಿತದಿಂದ ಬಾಧಿತವಾಗಿದೆ. ಹಲವು ಎಕರೆಗಳಷ್ಟು ಹಣ್ಣಿನ ತೋಟಗಳು ಮತ್ತು ತಲೆಮಾರುಗಳ ಶ್ರಮ ಈಗ ಮಣ್ಣುಪಾಲಾಗತೊಡಗಿದೆ

Want to republish this article? Please write to [email protected] with a cc to [email protected]

Author

Anuj Behal

ಅನುಜ್ ಬೆಹಲ್ ಭಾರತ ಮೂಲದ ಸ್ವತಂತ್ರ ಪತ್ರಕರ್ತ ಮತ್ತು ನಗರ ಸಂಶೋಧಕ. ಅವರ ಕೆಲಸವು ನಗರ ಅನ್ಯಾಯ, ಡಯಾಸ್ಪೊರಾ ವಲಸೆ ಮತ್ತು ಹವಾಮಾನ ಬದಲಾವಣೆಯ ಛೇದಕಗಳನ್ನು ಪರಿಶೋಧಿಸುತ್ತದೆ.

Author

Rohit Prashar

ರೋಹಿತ್ ಪ್ರಶಾರ್ ಓರ್ವ ಪತ್ರಕರ್ತ ಮತ್ತು ಬರಹಗಾರರಾಗಿದ್ದು, ಭಾರತದಲ್ಲಿನ ಪರಿಸರ ಮತ್ತು ಅಭಿವೃದ್ಧಿಯ ಕುರಿತಾದ ವರದಿಗಾರಿಕೆಯ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ. ಅವರು ಹಿಮಾಲಯ ಪ್ರದೇಶದಲ್ಲಿ ಹವಾಗುಣ ಬದಲಾವಣೆ ವರದಿಗಾಗಿ ಟೆರಿ ಮೀಡಿಯಾ ಫೆಲೋಶಿಪ್ ಅಡಿಯಲ್ಲಿ ಸಂಶೋಧನಾ ಫೆಲೋ ಆಗಿ ತೊಡಗಿಕೊಂಡಿದ್ದಾರೆ.

Editor

Kavitha Iyer

ಕವಿತಾ ಅಯ್ಯರ್ 20 ವರ್ಷಗಳಿಂದ ಪತ್ರಕರ್ತರಾಗಿದ್ದಾರೆ. ಇವರು ‘ಲ್ಯಾಂಡ್‌ಸ್ಕೇಪ್ಸ್ ಆಫ್ ಲಾಸ್: ದಿ ಸ್ಟೋರಿ ಆಫ್ ಆನ್ ಇಂಡಿಯನ್ ಡ್ರಾಟ್’ (ಹಾರ್ಪರ್ ಕಾಲಿನ್ಸ್, 2021) ನ ಲೇಖಕಿ.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Video Editor

Sinchita Parbat

ಸಿಂಚಿತಾ ಪರ್ಬತ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಹಿರಿಯ ವೀಡಿಯೊ ಸಂಪಾದಕರು ಮತ್ತು ಸ್ವತಂತ್ರ ಛಾಯಾಗ್ರಾಹಕರು ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕರು. ಅವರ ಹಿಂದಿನ ವರದಿಗಳು ಸಿಂಚಿತಾ ಮಾಜಿ ಎಂಬ ಹೆಸರಿನಲ್ಲಿವೆ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.